Episode Description
ಎರಡನೇ ಸೀಸನ್ನಿಗೆ ವಿದಾಯ ಹೇಳುವ ಮೊದಲು ಒಂದು ಮೆಲುಕು ಹಾಕುವ ಸಮಯ. ಹೇಗಿತ್ತು ಈ ಸೀಸನ್? ಕಾಮೆಂಟ್ ಮಾಡಿ ತಿಳಿಸಿ ನಮ್ಮ ಇನ್ಸ್ಟಗ್ರಾಂ ಪೇಜ್ @prathidhwani ಅಲ್ಲಿ. Come, let's explore the meaning of 'Love' in this confession series. For all the latest updates, feedbacks and many more, reach out to our Instagram page @prathidhwani or our website || podcast.prathidhwani.com ||